Hyderabadi Chicken Biryani Recipe in kannada

2013-06-02

No more images found for this recipe!

  • Prep Time : 0m
  • Cook Time : 0m
  • Ready In : 0m
Allrecipeshere

ಹೈದರಾಬಾದ್ ದಮ್ ಕಾ ಚಿಕನ್ ಬಿರಿಯಾನಿ

ಭಾರತದ ಎಲ್ಲಾ ಬಿರಿಯಾನಿಗಳಿಗೆ ಸೆಡ್ಡು ಹೊಡೆಯುವ ಹೈದರಾಬಾದಿನ ದಮ್ ಬಿರಿಯಾನಿ ಎಂದರೆ ಬಾಯಿ ನೀರೂರುತ್ತೆ. ಹಬೆಯಲ್ಲಿ ತಯಾರು ಮಾಡುವ ದಮ್ ಬಿರಿಯಾನಿ ರುಚಿಯಲ್ಲಂತೂ ಪಕ್ಕಾ. ಈ ಬಾಡೂಟ ಹೋಟೆಲ್ ಗಳಿಗೇ ಸರಿ, ಮನೆಯಲ್ಲಿ ಮಾಡೋದು ಕಷ್ಟ ಎಂದು ನೀವಂದುಕೊಳ್ಳಬಹುದು. ಮನೆಯಲ್ಲೇ ಹೈದರಾಬಾದ್ ದಮ್ ಬಿರಿಯಾನಿ ತಯಾರಿಸಬಹುದು. ಹೇಗೆ ಎಂದು ಮುಂದೆ ನೋಡಿ.

ಬಿರಿಯಾನಿಗೆ ಬೇಕಾಗುವ ಪದಾರ್ಥಗಳು:
  • 500 ಗ್ರಾಂ ಚಿಕನ್
  • 800 ಗ್ರಾಂ ಬಾಸುಮತಿ ಅಕ್ಕಿ
  • 1/2 ಕಪ್ ಮೊಸರು
  • 1 ಚಮಚ ಜೀರಿಗೆ
  • 1 ಕಟ್ಟು ಕೊತ್ತಂಬರಿ ಮತ್ತು ಪುದೀನಾ
  • 5 ಹಸಿರು ಮೆಣಸಿನಕಾಯಿ
  • 1 ಚಮಚ ಕೆಂಪು ಮೆಣಸಿನ ಪುಡಿ
  • 1 ಚಮಚ ಅರಿಶಿಣ
  • 1/2 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 1 ಚಮಚ ಗರಂ ಮಸಾಲಾ ಪುಡಿ
  • 2 ದೊಡ್ಡ ಈರುಳ್ಳಿ
  • ಸ್ವಲ್ಪ ಕೇಸರಿ
  • 1/4 ಕಪ್ ಹಾಲು
  • ಎಣ್ಣೆ, ಉಪ್ಪು

ದಮ್ ಬಿರಿಯಾನಿ ತಯಾರಿಸುವ ವಿಧಾನ:

  • ನೀರಿನಲ್ಲಿ ಅಕ್ಕಿಯನ್ನು ನೆನೆಸಿ ಒಂದೆಡೆ ಇಡಬೇಕು.
  • ಚಿಕನನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು.
  • ಈಗ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ ಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಮತ್ತು ಮೊಸರನ್ನು ಚೆನ್ನಾಗಿ ಕಲೆಸಬೇಕು.
  • ಕೊತ್ತಂಬರಿ, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಬೆರೆಸಬೇಕು.
  • ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿದುಕೊಂಡು ಚಿಕನ್ ಗೆ ಬೆರೆಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಬೇಕು. ಮೇಲೆ ಹೇಳಿದ ಮಸಾಲೆ ಮಿಶ್ರಣವನ್ನು ಬೆರೆಸಬೇಕು.
  • ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಗರಂ ಮಸಾಲೆ ಮತ್ತು ಬೇಯುವುದಕ್ಕೆ ಅಗತ್ಯದಷ್ಟು ನೀರು ಹಾಕಿ ಬೇಯಲು ಬಿಡಬೇಕು.
  • ಅಕ್ಕಿ ಅರ್ಧ ಬೇಯುವವರೆಗೂ ಇದ್ದು, ನೀರನ್ನು ಬಸಿಯಬೇಕು. ಅನ್ನವನ್ನು ಬೇರೆ ತೆಗೆದಿಟ್ಟುಕೊಳ್ಳಬೇಕು.
  • ಅದೇ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ್ ಮಿಶ್ರಣ ಮತ್ತು ಸ್ವಲ್ಪ ಅನ್ನ, ಹೀಗೆ ಒಂದಾದರೊಂದಂತೆ ತುಂಬುತ್ತಾ ಬರಬೇಕು.
  • ಹಾಲಿನಲ್ಲಿ ಕೇಸರಿಯನ್ನು 1 ನಿಮಿಷ ನೆನೆಸಿ ಅನ್ನದ ಮೇಲೆ ಹಾಕಬೇಕು.
  • ಈಗ ಪಾತ್ರೆಗೆ ಮುಚ್ಚುಳ ಮುಚ್ಚಿ 20 ನಿಮಿಷ ಹಬೆ ಬರುವ ತನಕ ಬೇಯಿಸಿದರೆ ದಮ್ ಬಿರಿಯಾನಿ ತಿನ್ನಲು ರೆಡಿಯಾಗಿರುತ್ತೆ. ಬಿರಿಯಾನಿ ಜೊತೆ ಬೇಯಿಸಿದ ಮೊಟ್ಟೆ ಮತ್ತು ರಾಯತ ಇದ್ದರೆ ರುಚಿ ಇನ್ನೂ ಜೋರು.

 

 

hyderabadi Chicken Biryani Recipe in kannada
 
ಘಂ ಎನ್ನುತ್ತೆ ಹೈದರಾಬಾದ್ ದಮ್ ಬಿರಿಯಾನಿ (Please Click here for customize font size)
Author:
Recipe type: Main
Cuisine: Indian
Ingredients
  • 500 ಗ್ರಾಂ ಚಿಕನ್
  • 800 ಗ್ರಾಂ ಬಾಸುಮತಿ ಅಕ್ಕಿ
  • ½ ಕಪ್ ಮೊಸರು
  • 1 ಚಮಚ ಜೀರಿಗೆ
  • 1 ಕಟ್ಟು ಕೊತ್ತಂಬರಿ ಮತ್ತು ಪುದೀನಾ
  • 5 ಹಸಿರು ಮೆಣಸಿನಕಾಯಿ
  • 1 ಚಮಚ ಕೆಂಪು ಮೆಣಸಿನ ಪುಡಿ
  • 1 ಚಮಚ ಅರಿಶಿಣ
  • ½ ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
  • 1 ಚಮಚ ಗರಂ ಮಸಾಲಾ ಪುಡಿ
  • 2 ದೊಡ್ಡ ಈರುಳ್ಳಿ
  • ಸ್ವಲ್ಪ ಕೇಸರಿ
  • ¼ ಕಪ್ ಹಾಲು
  • ಎಣ್ಣೆ, ಉಪ್ಪು
Instructions
  1. ನೀರಿನಲ್ಲಿ ಅಕ್ಕಿಯನ್ನು ನೆನೆಸಿ ಒಂದೆಡೆ ಇಡಬೇಕು.
  2. ಚಿಕನನ್ನು ಚೆನ್ನಾಗಿ ತೊಳೆದಿಟ್ಟುಕೊಳ್ಳಬೇಕು.
  3. ಈಗ ಉಪ್ಪು, ಕೆಂಪು ಮೆಣಸಿನಕಾಯಿ ಪುಡಿ, ಗರಂ ಮಸಾಲಾ ಪುಡಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಅರಿಶಿಣ ಮತ್ತು ಮೊಸರನ್ನು ಚೆನ್ನಾಗಿ ಕಲೆಸಬೇಕು.
  4. ಕೊತ್ತಂಬರಿ, ಪುದೀನಾ ಮತ್ತು ಹಸಿರು ಮೆಣಸಿನಕಾಯಿಯನ್ನು ಪೇಸ್ಟ್ ಮಾಡಿಕೊಂಡು ಮಸಾಲೆ ಮಿಶ್ರಣಕ್ಕೆ ಬೆರೆಸಬೇಕು.
  5. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದರಲ್ಲಿ ಈರುಳ್ಳಿಯನ್ನು ಕೆಂಪಗಾಗುವವರೆಗೆ ಹುರಿದುಕೊಂಡು ಚಿಕನ್ ಗೆ ಬೆರೆಸಿ ಒಂದು ಗಂಟೆ ಕಾಲ ಹಾಗೆಯೇ ಬಿಡಬೇಕು. ಮೇಲೆ ಹೇಳಿದ ಮಸಾಲೆ ಮಿಶ್ರಣವನ್ನು ಬೆರೆಸಬೇಕು.
  6. ಪಾತ್ರೆಯಲ್ಲಿ ನೆನೆಸಿದ ಅಕ್ಕಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಗರಂ ಮಸಾಲೆ ಮತ್ತು ಬೇಯುವುದಕ್ಕೆ ಅಗತ್ಯದಷ್ಟು ನೀರು ಹಾಕಿ ಬೇಯಲು ಬಿಡಬೇಕು.
  7. ಅಕ್ಕಿ ಅರ್ಧ ಬೇಯುವವರೆಗೂ ಇದ್ದು, ನೀರನ್ನು ಬಸಿಯಬೇಕು. ಅನ್ನವನ್ನು ಬೇರೆ ತೆಗೆದಿಟ್ಟುಕೊಳ್ಳಬೇಕು.
  8. ಅದೇ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಸ್ವಲ್ಪ ಚಿಕನ್ ಮಿಶ್ರಣ ಮತ್ತು ಸ್ವಲ್ಪ ಅನ್ನ, ಹೀಗೆ ಒಂದಾದರೊಂದಂತೆ ತುಂಬುತ್ತಾ ಬರಬೇಕು. * ಹಾಲಿನಲ್ಲಿ ಕೇಸರಿಯನ್ನು 1 ನಿಮಿಷ ನೆನೆಸಿ ಅನ್ನದ ಮೇಲೆ ಹಾಕಬೇಕು.
  9. ಈಗ ಪಾತ್ರೆಗೆ ಮುಚ್ಚುಳ ಮುಚ್ಚಿ 20 ನಿಮಿಷ ಹಬೆ ಬರುವ ತನಕ ಬೇಯಿಸಿದರೆ ದಮ್ ಬಿರಿಯಾನಿ ತಿನ್ನಲು ರೆಡಿಯಾಗಿರುತ್ತೆ. ಬಿರಿಯಾನಿ ಜೊತೆ ಬೇಯಿಸಿದ ಮೊಟ್ಟೆ ಮತ್ತು ರಾಯತ ಇದ್ದರೆ ರುಚಿ ಇನ್ನೂ ಜೋರು.
Recipe Type: Tags: Ingredients:
Add Comment Register



Leave a Reply

Your email address will not be published. Required fields are marked *

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Rate this recipe:  
  Type Comments in Indian languages (Press Ctrl+g to toggle between English and Hindi OR just Click on the letter)
Average Member Rating

(0 / 5)

0 5 1
Rate this recipe

1 people rated this recipe

Related Recipes:
  • Rava Kesari Recipe

    Rava Kesari Recipe On Varalakshmi Vratham

  • Bellam Payasam

    Bellam Payasam With Rice On Varalakshmi Pooja

  • APPAM in telugu

    Appam Recipe On Varalakshmi Vratham

  • Varalakshmi vratham special dishes ven pongal in telugu recipes

    Varalakshmi Vratham Special Dishes Ven Pongal In Telugu Recipes

  • Sweet Pongal Recipe Andhra Style In Telugu

    Sweet Pongal Recipe Andhra Style In Telugu